ಒಂದೇ ಬ್ಯಾಟರಿ, ಎಲ್ಲದಕ್ಕೂ ಸಾಕು.

ಪ್ರೀ-ಬುಕಿಂಗ್ ಶುರುವಾಗೋದು ಅಕ್ಟೋಬರ್ 12, ಮಧ್ಯಾಹ್ನ 12ಕ್ಕೆ.

ಈಗಲೇ ₹399ಕ್ಕೆ ಪ್ರೀ-ಬುಕ್ ಮಾಡಿ

ನವೆಂಬರ್ 6ರಿಂದ ಭಾರತದಾದ್ಯಂತ ಶಿಪ್ಪಿಂಗ್ ಶುರು

PowerPod Gen2ಗೆ ಹಲೋ ಹೇಳಿ.

ಇನ್ನೂ ಸ್ಮಾರ್ಟ್, ಇನ್ನೂ ಹಗುರ, ಇನ್ನೂ ಪೋರ್ಟಬಲ್ EV ಬ್ಯಾಟರಿ, ಪ್ರತಿ ಭಾಗವೂ ಯೋಚಿಸಿ ರೂಪಿಸಿದ್ದು. ಇದರ ಬುನಾದಿ PowerPod Platform™.

ಎತ್ತಿಕೊಳ್ಳೋಕೆ ಅಂತಲೇ ಮಾಡಿದ್ದು.

ತೂಕ ಕಡಿಮೆ. ಯೋಚನೆ ಜಾಸ್ತಿ. Gen1ಗಿಂತ 11% ಹಗುರ, ಅದೇ ಗಾತ್ರ, ಅದೇ ಆಕಾರ.

ಎಲ್ಲವೂ, ಒಂದೇ ನೋಟದಲ್ಲಿ.

ಹಿಡಿಕೆಯೇ ನಮ್ಮ ಗುರುತು. ಮೊದಲಿನಿಂದಲೂ ಹಾಗೇ. ಡಿಸ್‌ಪ್ಲೇ ಇರೋದು ಎರಡು ಕರ್ವ್‌ಗಳು ಕೂಡುವಲ್ಲೇ, ಹಾಗಾಗಿ ನಿಮ್ಮ ಫೋನ್‌ಗಿಂತ ಮೊದಲೇ ಪಾಡ್ ತನ್ನ ಸ್ಥಿತಿ ತಾನೇ ಹೇಳುತ್ತೆ.

ಹೇಗೆ ಹಾಕಿದರೂ ಸರಿಯೇ.

ಹೇಗೆ ತಿರುಗಿಸಿದರೂ ಒಂದೇ ತರಹ ಇರೋ ಕನೆಕ್ಟರ್, ಹಾಗಾಗಿ ಪಾಡ್ ಹಾಕೋದು ಇನ್ನೂ ಸುಲಭ. ತಲೆಕೆಡಿಸಿಕೊಳ್ಳೋಕೆ ಒಂದು ವಿಷಯ ಕಡಿಮೆ.

ಜೊತೆಗೇ ಬರುತ್ತೆ.

ರೈಡ್ ಮಾಡುವಾಗ ಸೀಟಿನ ಕೆಳಗೆ. ರೈಡ್ ಮುಗಿದಾಗ ಮೆಟ್ಟಿಲೇರಿ ಮೇಲಕ್ಕೆ. ಯಾವ ಸಾಕೆಟ್ ಆದರೂ, ಎಲ್ಲೆಡೆ ಚಾರ್ಜಿಂಗ್ ಪಾಯಿಂಟ್. 2.5 ಗಂಟೆಯಲ್ಲಿ ಫುಲ್, Gen1ಗೆ 4 ಗಂಟೆ ಬೇಕಿತ್ತು.

ಹಾರ್ಡ್‌ವೇರ್, ಸಾಫ್ಟ್‌ವೇರ್ ಒಂದಾಗಿ.

ಪಾಡ್ ಒಳಗೇ GPS, ಸುತ್ತಲೂ ಕಳ್ಳತನದಿಂದ ರಕ್ಷಣೆ. ನಿಮ್ಮ ಲೈವ್ ಲೊಕೇಶನ್, ಒಂದೇ ಟ್ಯಾಪ್‌ನಲ್ಲಿ ಶೇರ್. ಎಲ್ಲವೂ ಫೋನ್‌ಗೆ ಸಿಂಕ್, ಇಂಟರ್ನೆಟ್, Bluetooth ಮೂಲಕ.

ಒತ್ತಿ ನೋಡಿ

ನಿಮ್ಮ ಜೊತೆ ಮಾತಾಡೋಷ್ಟು ಸ್ಮಾರ್ಟ್.

Gen1ಗಿಂತ 4 ಪಟ್ಟು ಹೆಚ್ಚು ಒಳನೋಟ. ಪ್ರತಿ ರೈಡ್, ಪ್ರತಿ ಚಾರ್ಜ್, ಪ್ರತಿ ಚಿಕ್ಕಪುಟ್ಟ ವಿವರ, ನಿಮ್ಮ ಬೆರಳ ತುದಿಯಲ್ಲೇ.

ಒತ್ತಿ ನೋಡಿ

5 ವರ್ಷ ವಾರಂಟಿ.

3 ವರ್ಷ ಸ್ಟ್ಯಾಂಡರ್ಡ್ ವಾರಂಟಿ, ಬೇಕಾದರೆ ಇನ್ನೂ 2 ವರ್ಷ ಹೆಚ್ಚಿಸಿಕೊಳ್ಳಿ. ವಾರಂಟಿ ನಿಯಮಗಳನ್ನು ಓದಿ

ಮೇಡ್ ಇನ್ ಇಂಡಿಯಾ. ಇಂಚಿಂಚೂ ನಮ್ಮದೇ.

ವಿನ್ಯಾಸ, ಎಂಜಿನಿಯರಿಂಗ್, ಟೆಸ್ಟಿಂಗ್, ಎಲ್ಲವೂ ಭಾರತದಲ್ಲಿ, ಭಾರತೀಯರಿಂದ. ಪ್ರತಿ ಕರ್ವ್, ಪ್ರತಿ ಸರ್ಕ್ಯೂಟ್, ಕೋಡ್‌ನ ಪ್ರತಿ ಸಾಲೂ.

ಪ್ರೀ-ಬುಕಿಂಗ್ ಶುರುವಾಗೋದು ಅಕ್ಟೋಬರ್ 12, ಮಧ್ಯಾಹ್ನ 12ಕ್ಕೆ.

ಈಗಲೇ ₹399ಕ್ಕೆ ಪ್ರೀ-ಬುಕ್ ಮಾಡಿ

ನವೆಂಬರ್ 6ರಿಂದ ಭಾರತದಾದ್ಯಂತ ಶಿಪ್ಪಿಂಗ್ ಶುರು