PowerPod

PowerPod Gen2
  1. ಆಯ್ಕೆ
  2. ವಿವರ
  3. ಪೇಮೆಂಟ್
PowerPod Gen2 PowerPod Gen2 ಪ್ರತಿ ಭಾಗವೂ ಯೋಚಿಸಿ ರೂಪಿಸಿದ್ದು. ಸೇರಿದೆ

GridX-Pro Pack

ನಿಮ್ಮ PowerPod ಮಾಡಬಲ್ಲ ಎಲ್ಲವೂ, ಅದಕ್ಕಿಂತ ಜಾಸ್ತಿನೂ.

  • ದೂರದಿಂದಲೇ ಚಾರ್ಜ್ ಚೆಕ್
  • ರೈಡಿಂಗ್ ಇನ್‌ಸೈಟ್ಸ್ ಮತ್ತು ಪ್ರತಿ ರೈಡ್‌ನ ಎನರ್ಜಿ ಬಳಕೆ
  • ಕಳ್ಳತನದಿಂದ ರಕ್ಷಣೆ, ದೂರದಿಂದಲೇ ಆಫ್ ಮಾಡುವ ಸೌಲಭ್ಯ
  • WhatsAppನಲ್ಲಿ ಅಪಘಾತ ಅಲರ್ಟ್ ಮತ್ತು ತುರ್ತು SOS
  • ಲೈವ್ ಲೊಕೇಶನ್ ಶೇರಿಂಗ್, ನಿಮಗೆ ಎಷ್ಟು ದೂರ ಅನ್ನೋದೂ ಸೇರಿ
  • ಆ್ಯಪ್‌ನಲ್ಲೇ ವಾರಂಟಿ ಸ್ಟೇಟಸ್

ಈ ಪ್ರೀ-ಬುಕಿಂಗ್ ಜೊತೆ ಮೊದಲ ವರ್ಷ ಉಚಿತ.

ಜೊತೆಗೆ ಒಂದು ವಾಹನವೂ ಬೇಕಾ?

ಹೊಂದಿಕೆಯಾಗುವ Komaki ವಾಹನದ ಜೊತೆ PowerPod ತಗೊಳ್ಳಿ, ಅಥವಾ ನಿಮ್ಮ ಈಗಿನ ಗಾಡಿಗೇ ಅದನ್ನ ಫಿಟ್ ಮಾಡಿಸಿಕೊಳ್ಳಿ.

ವಾಹನ ಬೇಕೋ ಬೇಡವೋ ಆರಿಸಿ

ನಿಮ್ಮ Komaki ಆರಿಸಿ.

ಎರಡು ಆಯ್ಕೆಗಳಿವೆ. ಹತ್ತಿರದಿಂದ ನೋಡೋಕೆ ಚಿತ್ರದ ಮೇಲೆ ಟ್ಯಾಪ್ ಮಾಡಿ.

Komaki ಮಾಡೆಲ್ ಆರಿಸಿ

ನಿಮ್ಮ ಪ್ರೀ-ಬುಕಿಂಗ್.

ನೀವು ಆರಿಸಿದ್ದೆಲ್ಲಾ, ಒಂದೇ ಕಡೆ.

  • PowerPod Gen2ಸೇರಿದೆ
  • GridX-Pro Packಮೊದಲ ವರ್ಷ ಉಚಿತ
  • ವಾಹನಆರಿಸಿಲ್ಲ
  • ಆರಂಭಿಕ ಬೆಲೆ₹29,999

ಖರೀದಿಸುವಾಗ ಫೈನಾನ್ಸ್ ಆಯ್ಕೆಗಳೂ ಸಿಗುತ್ತವೆ.

GridX-Pro Pack: ಮೊದಲ ವರ್ಷ ಉಚಿತ.

ನಿಮ್ಮ ವಿವರಗಳು.

ನಿಮ್ಮ ಪ್ರೀ-ಬುಕಿಂಗ್ ಕನ್ಫರ್ಮ್ ಮಾಡೋಕೆ ಮತ್ತು ಹತ್ತಿರದ ಡೀಲರ್ ಬಗ್ಗೆ ತಿಳಿಸೋಕೆ.

ಬಿಸಿನೆಸ್ ಹೆಸರಲ್ಲಿ ಖರೀದಿಸ್ತಿದ್ದೀರಾ? ನಿಮ್ಮ GSTIN ಸೇರಿಸಿ, ಅದು ನಿಮ್ಮ ಟ್ಯಾಕ್ಸ್ ಇನ್‌ವಾಯ್ಸ್‌ನಲ್ಲಿ ಬರುತ್ತೆ.

ನಿಮ್ಮ PowerPod Gen2 ಪ್ರೀ-ಬುಕ್ ಮಾಡಿ.

ಇವತ್ತು ₹399 ಮತ್ತು ಪ್ಲಾಟ್‌ಫಾರ್ಮ್ ಫೀ, ಇದನ್ನ GridX Energy ತಗೊಳ್ಳುತ್ತೆ. ಉಳಿದದ್ದು ನಿಮ್ಮ ಆರ್ಡರ್ ಶಿಪ್ಮೆಂಟ್‌ಗೆ ರೆಡಿ ಆದಾಗ ಮಾತ್ರ.

ಪ್ರೀ-ಬುಕಿಂಗ್ ಬೆಲೆ ₹399

(ಪೂರ್ತಿ ರೀಫಂಡ್ ಆಗುತ್ತೆ)